Unposted letters-2

Dear heart broken lover, How are you!? I am confused of the way of beginning the conversation but I believe nothing is as better as 'How are you!'. One-I get to know your status;and two-to assure you that no matter how many times your heart breaks, I'll gather them and fix it. It is complex,... Continue Reading →

Advertisements
Featured post

TV Series Review: True Detective Season One

How could there be a murder 🔪 with the modus operandi similar to the crimes that took place 17 years ago when you know the murderer was then killed?🤔 True Detective Season One begins with the mystery and the interview of former Louisiana State Police homicide detectives Martin Hart and Rustin Cohle who were involved... Continue Reading →

ಆ ಮಬ್ಬುಗತ್ತಲ ಹೊತ್ತು !

ನಿನಗೆ ತಿಳಿದಿಲ್ಲ, ಆ ಮಬ್ಬುಗತ್ತ ಹೊತ್ತಲ್ಲಿ ಏತಕ್ಕಾಗಿ ತುಡಿಯುತ್ತಿತ್ತು ನನ್ನ ಮನವೆಂದು, ಮುಳುಗಿದ ಸೂರ್ಯ ಮತ್ತೆ ಬರುವನೋ ಎಂಬ ಆತಂಕದೊಳು ಏಕೆ ಗೊಂದಲವಾಗಿತ್ತು ನನ್ನ ಮನವೆಂದು! ಇಲ್ಲಿ ಕೇಳು, ಕಣ್ಣು ಕಾಣದವರೂ ಚಿತ್ರ ಬಿಡಿಸಬಹುದು, ಕಾಲಿಲ್ಲದಿದ್ದರೂ ಕೆಲವರು ಓಡಬಲ್ಲರು, ಕಿವಿ ಕೇಳದಿದ್ದರೂ ಸುಮಧುರ ಸಂಗೀತದ ಆರಾಧಕರಾಗಬಹುದು, ಆದರೆ ಎಲ್ಲವೂ ಇರುವ ನನ್ನಂತವರೂ ಎಡವಿ ಬೀಳಬಲ್ಲರು! ಸೋಲೆಂಬ ಅಲೆಯು ಬಿಡದೆ ಅಪ್ಪಳಿಸುತಿಹುದು ಅಸಹಾಯಕ ದ್ವೀಪದಂತ ನನ್ನ ಮನಕೆ ಕ್ಷಣ ಕ್ಷಣವೂ ಇಂಚಿಂಚು ವಿಶ್ವಾಸವ ಕಬಳಿಸುತ ಅಟ್ಟಹಾಸದಿಂದ ನಗುತಾ ನನ್ನನು... Continue Reading →

ಆರಿದ ಬೆಳಕು..

ಶಾಲೆ, ಟ್ಯೂಶನ್ ಮುಗಿಸಿ, ದಣಿದು ಬಂದು, ರಾತ್ರಿ ಮಲಗಿದ ಮೇಲೆ ಎಚ್ಚರಾದದ್ದು ಮೊಬೈಲ್ ರಿಂಗಣಿಸಿದಾಗಲೇ. ಗಾಢ ನಿದ್ರೆಯಿಂದ ಏಳಲಾಗದೆ, ಮೊದಲು ಒಂದು ಕಣ್ಣು ಅರ್ಧ ತೆಗೆದು, ನಂತರ ಮುಚ್ಚಿ, ಎರಡೂ ಕಣ್ಣು ಅರ್ಧ ತೆಗೆದು, ಮತ್ತೆ ಮುಚ್ಚುವಷ್ಟರಲ್ಲಿ ಮತ್ತೆ ಮೊಬೈಲ್ ರಿಂಗಣಿಸಿತು. ಈ ಮೊಬೈಲ್ ಎನ್ನುವ ವಸ್ತುವನ್ನು ಯಾರಾದರೂ ಕಂಡುಹಿಡಿದರೋ ಎಂದು ಶಪಿಸುತ್ತ, ಎರಡೂ ಕಣ್ಣು ತೆರೆದು ನೋಡಲು ಎರಡು ಸಂದೇಶ: 'ಗುಡ್ ಮಾರ್ನಿಂಗ್ ಕೋತಿ! ಹ್ಯಾವ್ ಎ ನ್ಯೆಸ್ ಡೇ!' 'ಇನ್ನು ಎದ್ದಿಲ್ವೇನೆ???'. ನನ್ನ ಅಣ್ಣ... Continue Reading →

Unposted Letters-6

ನಿಶ್ಯಬ್ಧದ ನಾಲೆಯಲ್ಲಿ, ಕಡುನೀಲಿ ನೀರ ಕುಡಿವವಳು ನಾನು..!! ಕೊರೆಯುವ ಚಳಿಯಿರಲಿ, ಕಲ್ಪನೆಯ ಸುಳಿಗಳಿರಲಿ, ನೋಡಿದರು ನುಡಿಯದಂತಿರುವವಳು, ಕಲ್ಪನೆಯ ಜಗತ್ತಿನಲ್ಲಿ ಕಾಲ ಕಳೆವವಳು. ಹೀಗಿರಲು ನಾನು, ನುಗ್ಗಿ ಬಂದೆ ನನ್ನ ಹುಚ್ಚು ಜೀವನದಲ್ಲಿ ನೀನು. ಕೊನೇ ಬೆಂಚಿನ ಮೊದಲ ಹುಡುಗ......ನೋಡೋಕೆ ಒಳ್ಳೆಯವನಂತೇನೋ ಕಾಣುತ್ತಿದ್ದೆ, ಆದರೆ ಓದೋ ಹುಡುಗನ ಒಂದೂ ಲಕ್ಷಣನವೂ ಇರಲಿಲ್ಲ...ಆದ್ರೆ ಹೆಂಗೆಳೆಯರ ಮನಹೊಕ್ಕುವ ಚಂದಚಕೋರ ನೀನು. ನಿನ್ನ ಇಷ್ಟಪಡದ ಹುಡುಗಿಯರು ಅಲೆ ಮೂಡದೆ ನಿಂತ ಸಾಗರದ ಹಾಗೆ...... ಬೆರಳೆಣಿಕೆಯ ತರಗತಿಯಲ್ಲಿ ಕೂರುವವನೇ, ನೀನು ಹೆಚ್ಚು ಮಾತನಾಡುವುದಿಲ್ಲವೇಕೆ? ನನ್ನ... Continue Reading →

ಅವರಿವರು ಕಂಡಂತೆ!

ಸುತ್ತಲೂ ಮೋಡ ಕವಿದಿತ್ತು. ಸೂರ್ಯನ ಬ್ಯಾಟರಿ ಯಾಕೊ ಮಂಕಾಗಿತ್ತು. ಮಳೆಹನಿ ಭೂಮಿಗೆ ನೆಗೆಯಲು ಉತ್ಸುಕವಾಗಿತ್ತು. ಈ ಸಂದರ್ಭದಲ್ಲಿ ರಾಜಣ್ಣ ಮತ್ತು ಚಿದಾನಂದ ಇಬ್ಬರು ಕಾಕಾ ಹೋಟೆಲ್‍ನಲ್ಲಿ ಹರಟೆ ಹೊಡೆಯುತ್ತಿದ್ದರು. ಆಗಲೇ ಹೆಗ್ಡೆ ಓಡೋಡಿ ಮಳೆ ಹನಿಯನ್ನು ತಪ್ಪಿಸಿಕೊಂಡು ಕಾಕಾ ಹೋಟೆಲ್ಲಿನ ಒಳಗೆ ಬಂದ. ರಾಜಣ್ಣ, ಚಿದಾನಂದ ಹೆಗ್ಡೆಯನ್ನು ನೋಡಿ ಮೂಗರಳಿ ತಮ್ಮ ಮನೆಗೆ ಬಂದ ಅತಿಥಿಯನ್ನು ಸ್ವಾಗತಿಸಿದಂತೆ ಸ್ವಾಗತಿಸಿದರು. ಬಂದವನೆ ಹೆಗ್ಡೆ, "ನೆನ್ನೆ ಟೀವಿ ನೋಡಿದ್ರಾ?" ಎಂದು ಕೇಳಿದ. ಇವರೋ ರಾತ್ರಿ ಮನೆ ನೋಡಿದರೇ ಹೆಚ್ಚು. ಇನ್ನೂ... Continue Reading →

Unposted Letters-5

ಗುಂಡು ಮುಖದ,ಪುಟ್ಟ ಕಂಗಳ ಸ್ನೇಹಿತೆ ಆಗ ನೀನು..ಗಡ್ಡ-ದಾಡಿ ಬಿಟ್ಟ ಭಾರಿ ದೇಹದ ಗೆಳೆಯ ಇಂದು ನಿನಗೆ ನಾನು...!! ಜೋಡಿ ಸರಿಹೋಗ್ತಿಲ್ವೇನು?? ನಿನ್ನ ನಾನು ವಿವರಿಸಿಲ್ಲ ಯಾಕೆ ಗೊತ್ತಾ?? ನೀ ಅವೆಲ್ಲವನ್ನು ಮೀರಿದಾಕೆ, ನನ್ನ ಮನದನ್ನೆ-ಕೋಮಲ ಕನ್ಯೆ. ಬಾಲ್ಯದಲ್ಲೇ ಬೇರೂರಿದ ನಿನ್ನ ನೆನಪಿನ ಬೇರುಗಳು, ಈಗ ತನ್ನ ನೆಲೆಯನ್ನು ವಿಸ್ತರಿಸಿದೆ..ಭವ್ಯವಾಗಿ ಬೆಳೆದಿದೆ. ಅಂದು ಇಡೀಯ ತರಗತಿ ನನ್ನ ನಿಂದಿಸಿ ಖುಷಿಪಡುವಾಗ, ಸಹನೆ ಸೀಳಿ ಸಿಡಿದೆದ್ದ ಕಾಳಿ ನೀನು, ಆಗಿನಿಂದಲೂ ಧೈರ್ಯವಂತೆ ನೀನು , ತಡೆದೆ ನನಗಾಗುತ್ತಿದ್ದ ನಿಂದನೆಯನ್ನು. ಆಗ... Continue Reading →

Movie Review: Arrival

There are science fiction movies which are racy and makes you sit on the edge of your seats. But then there are other science fiction movies like "Arrival" which defy the above set standards. Probably that's the first reason even after half an year watching the movie, I still cannot get over the thought of... Continue Reading →

Saudade!

On the midway in the lane,you crossed my mind.Distance far apart between us,Yet so close to the eyes.I was not anticipating it but you crossed my mind. I was not waiting for it, but you crossed my mind.I was on my way to the grocery store and then I noticed a man with a raven... Continue Reading →

ನಿವೇದನೆ

ನೆನಪಿನ ಜೋಳಿಗೆಯಲಿ ಬರೀ ನಿನದೇ ಸರಕು. ಬಿಡಿಸುವ ಚಿತ್ರದಲಿ ಬರೀ ನಿನದೇ ಗುರುತು. ಬೀಳುವ ಕನಸುಗಳಲಿ ಬರೀ ನಿನದೇ ಮೆರುಗು. ಬಡಪಾಯಿ ಹೃದಯವಿದು, ಹುಡುಗಾಟವಾಡಬೇಡ. ಕಂದಿದ ಕಪ್ಪು ಕಂಗಳಿವು ಮರಳಿನರಮನೆಯ ಕಟ್ಟಬೇಡ. ಜೋಡಿಸುವೆ ಕೈಗಳನು, ಮತ್ತೆ ಮತ್ತೆ ಕಾಡಬೇಡ. ಆದರೆ ಬೇಡವೆಂದೊಡನೆ ದೂರ ದೂರ ಹೋಗಬೇಡ. ©Niranjan B S Kannada poetry after a long long time! Feature Image:Unsplash Read my last poem, Desist It! here!

Powered by WordPress.com.

Up ↑